ind vs afg:shikhar dhawan 1st indian to score a century before lunch on day 1 of test match|ಐತಿಹಾಸಿಕ ಟೆಸ್ಟ್‌ನಲ್ಲಿ ಧವನ್ ದಾಖಲೆಯ ‘ಶಿಖರ’

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಾಗುತ್ತಿರುವ ಅಪಘಾನಿಸ್ತಾನ ವಿರುದ್ಧದ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ದಾಖಲೆಯ ಶತಕ ಬರೆದಿದ್ದಾರೆ.
Continue reading “ind vs afg:shikhar dhawan 1st indian to score a century before lunch on day 1 of test match|ಐತಿಹಾಸಿಕ ಟೆಸ್ಟ್‌ನಲ್ಲಿ ಧವನ್ ದಾಖಲೆಯ ‘ಶಿಖರ’”